Monday, 20 April 2020

https://archive.org/details/RigvedaSamhithaAsthanaMahavidvanHPVenkataRao




Full Rig-Veda. Sayana Bhayshya PDF.  Full
Kannada book. Websites link.
https://archive.org/details/SriSivaPurana



Volume 1. Full Shiva purana. Web site links

Sunday, 19 April 2020

Books link

https://kendasampige.in/books/

Corona viruses solution s bavishya puranas

Full information coronavirus in Bhavishya Puran Chapter this Puranas and Vedas 25 Volume 6 place reading all friends and brothers and sister

ಕೋರೋನ ದ  ಬಗ್ಗೆ. ಪರಿಹಾರ

ಭವಿಷ್ಯ ಪುರಾಣ ಸಂಪುಟ ೬
ಅಧ್ಯಾಯ.೨೫
ಮಧ್ಯಮ ಪರ್ವ ಭಾಗ ೩
ದಲ್ಲಿರುವ
ಮಾಹಿತಿ  ಭವಿಷ್ಯ ಪುರಾಣ 25 ನೇ ಅಧ್ಯಾಯ

 ಆಗುವ ಅರಿಷ್ಟ ಗಳು ಅವುಗಳಿಗೆ ಶಾಂತಿ ವಿಧಾನ ಕ್ರೂರ ಗ್ರಹಗಳಾದ ಶನಿ ಕುಜರು ಒಂದೇ ರಾಶಿಯಲ್ಲಿ ದುಷ್ಟ ಫಲಗಳನ್ನು ಕೊಡುವರು ಸಂದರ್ಭ ಸಂದರ್ಭದಲ್ಲಿ ಭೂಮಿಯಲ್ಲೆಲ್ಲಾ ತುಂಬಿಕೊಂಡಿರುವುದು ಅನೇಕ ಜನರು ಮಾಡುತ್ತಿರುವುದು ಗುರುವಿಗೆ ಸಪ್ತಮ ಸ್ಥಾನದಲ್ಲಿ ಶನಿಯು ಇದ್ದು ಕುಜ ರವಿ ಗಳನ್ನು ನೋಡುತ್ತಿರುವಾಗ ಆ ಕಾಲದಲ್ಲಿ ಭೂಮಿಯಲ್ಲಿರುವ ಯಾವ ರಾಜನೂ ದೊರೆಯಾಗಿ ಇರುವುದಿಲ್ಲ ಎಂದರೆ ಈ ಕಾಲವು ರಾಜರಿಗೆ ಅನಿಷ್ಟ ಫಲವನ್ನು ಕೊಡುತ್ತದೆ ಆ ಕಾಲದಲ್ಲಿ ದಿಕ್ಕುಗಳು ಕಾಣಿಸಿಕೊಳ್ಳುವುದಕ್ಕೆಂದು ನಕ್ಷತ್ರಗಳಲ್ಲಿ ಹೋಗಿ ಕಾಣಿಸುವುದು ಭೂಕಂಪ ಉಂಟಾಗುವುದು ಇವೆಲ್ಲವೂ ಒಂದೇ ತಿಂಗಳಿನಲ್ಲಿ
ಅಥವಾ ಒಂದೇ ದಿನದಲ್ಲಿ ಅಥವಾ ರಾಜನ ಜನ್ಮದಲ್ಲಿ ಲ್ಲಿಯೂ ಕಾಣಿಸುವುದು ಹಗಲಿನ ಮಧ್ಯದಲ್ಲಿ ಕಾಮನಬಿಲ್ಲು ಕಾಣಿಸುವುದು ಕ್ರೂರವಾದ ಬಿರುಗಾಳಿ ಗ್ರಹಗಳಿಗೆ ಪರಸ್ಪರ ಯುದ್ಧ ವರ್ಷದ ಮೂರು ತಿಂಗಳಲ್ಲಿ ಕ್ರಮವಾಗಿ ಗ್ರಹಣ ಹಿಡಿಯುವುದು ಉಲ್ಕಾಪಾತ ಆಕಾಶದಲ್ಲಿ ಯೂ ಭೂಮಿಯಲ್ಲಿಯೂ ಕಪ್ಪೆಗಳ ಸ್ಥಿತಿ ಅರಿಶಿಣ ಅರಿಶಿನ ಬಣ್ಣದ ಮಳೆ ಕಾಣಿಸಿದರು ಕಲ್ಲಿನಲ್ಲಿ ಸಿಂಹದ ಆಕಾರ ಮತ್ತು ಪ್ರಕಾರಗಳು ಕಂಡುಬಂದರೂ ದೇಶಕ್ಕೆ ಕ್ಷಾಮವು ರಾಜರಿಗೆ ಹಾನಿ ಉಂಟಾಗುವುದು ಚೈತ್ರಮಾಸದಲ್ಲಿ ಮಾಸದಲ್ಲಿ ಕುಂಭ ಮಾಸದಲ್ಲಿ ನದಿಗಳ ಪ್ರವಾಹವು ಬಂದರೆ ದೇಶಕ್ಕೆ ಹಾನಿಯುಂಟಾಗುವ ಇವೆಲ್ಲವೂ

 ಸೂರ್ಯನಿಂದ ಆಗುವ ದುಷ್ಪರಿಣಾಮಗಳು ನೀರಿಲ್ಲದೆ ಮಣ್ಣಿನ ಗಡಿಗೆ ಬಿದ್ದಿರುವುದನ್ನು ಕಾಣುವುದು ಉಪ್ಪರಿಗೆ ಮನೆ ಊರಿನ ಊರಿನ ಬಾಗಿಲು ಮನೆ ಪ್ರಕಾರ ಧ್ಯಾನ ಸಾರವಾದ ಹಿಟ್ಟು ಸಾರವಾದ ಮಜ್ಜಿಗೆಯು ಕಂಡುಬಂದರೆ ಸೂರ್ಯ ಸಂಬಂಧವಾದ ಅದ್ಭುತ ಕಾರ್ಯಗಳೂ ಇದರ ಶಾಂತಿಗಾಗಿ ಅಗ್ನಿಯಲ್ಲಿ ಚ ರುವನ್ನು ಪಚನ ಮಾಡಿ ಎಂಬ ಮಂತ್ರದಿಂದ ಸೂರ್ಯ ಸಂಬಂಧವಾದ ಮತ್ತಾವ ಮಂತ್ರದಿಂದ ಆಗಲಿ ಕಮಲಗಳನ್ನು ಹೋಮ ಮಾಡಬೇಕು ಈ ರೀತಿ ಚರುವಿನ ಒಡನೆ ಸಹಸ್ರ ಕಮಲಗಳನ್ನು ಮಾಡಿದರೆ ಈ ರೀತಿಯಲ್ಲಿ ಚರುವಿನ ಒಡನೆ ಸಹಸ್ರ ಕಮಲಗಳನ್ನು ಹೋಮ ಮಾಡಿದರೆ ಮಾಡಿದರೆ ಖಂಡಿತವಾಗಿ ಶಾಂತಿ ಉಂಟಾಗುವುದು ಬಿಳಿಯ ಪಾರಿವಾಳಗಳು ಗೂಬೆಗಳು ದೊಣ್ಣೆ ಗಾದೆಗಳು ಕೋಗಿಲೆಗಳು ಕ್ರೌಂಚ ವರ್ಧನೆಯನ್ನು ನೀರು ಹಕ್ಕಿಗಳು ವಿಕಾರ ಧ್ವನಿಯಿಂದ ಕೂಗುತ್ತ ಮೇಲೆ ಕುಳಿತುಕೊಂಡು ಮನೆಯಲ್ಲಿರುವುದು ಮನೆಯ ಮೇಲೆ ಶರೀರವು ಓದಿಕೊಳ್ಳುವುದು ಯಾವ ಅವಯವ ಮುರಿಯುವುದು ಏಟು ಬೀಳುವುದು ಆಗತಾನೆ ಹುಟ್ಟಿದ ಮಗುವಿಗೆ ಹಲ್ಲು ಹಲ್ಲು ಕಡಿಯುವುದು ಕೇಳಿ ಕೇಳಿ ಬರುವುದು ಶರೀರದಲ್ಲಿ ಬೇವರುಗಳು ಉಂಟಾಗುವುದು ಉಂಟಾಗುವು. ಮನೆಯ ಪಾತ್ರೆಯೊಳಗೆ ಹಾವು ಮತ್ತು ಕಪ್ಪೆ ಮರಿಹಾಕುವುದು ಇವೇ ಮೊದಲಾದ ಕೆಟ್ಟ ಪರಿಸ್ಥಿತಿ ಉಂಟಾಗುವುದು ಆ ಮನೆ ಯಜಮಾನನ ಪತ್ನಿಯ ಸುಮಂಗಲಿ ಯಾಗಿ ಶುಭಕರ ಗಳಾಗಿದ್ದರು ಆರು ತಿಂಗಳೊಳಗೆ ಮರಣವನ್ನು ಹೊಂದಿದರು ತಿಳಿಯಬೇಕು.

ಪರಿಹಾರಗಳು;;

ಸೋಮವಾರ ದಿನ ಚಂದ್ರನನ್ನು ಉದ್ದೇಶಿಸಿರುವ ಮಾಡಿ ಮ ಮುತ್ತುಗದ ಸಮಿತ್ತುಗಳು ಒಡನೆ ಭೀಮದೇವ ಎಂಬ ಮಂತ್ರದಿಂದ ಹಿಂದೆ ಹೇಳಿದಂತೆ 10,000 ಹೋಮವನ್ನು ಮಾಡಬೇಕು.

 ಜನರ ಮನೆಯಲ್ಲಿ ಇತರರಿಗಿಂತ ಹೆಚ್ಚಾಗುತ್ತಿರುವುದು ಮಾಡಿದ ಅಡಿಗೆ ಪದಾರ್ಥಗಳು ಕಂಡುಬರುವುದು ಬೆಂಕಿಯಿಲ್ಲದೆ ಅಕಸ್ಮಾತಾಗಿ ಮನುಷ್ಯರು ರೋಗದಲ್ಲಿ ನರಳುವುದು ಕಾರಣವಿಲ್ಲದೆ ಸಮಸ್ತ ಪ್ರಾಣಿಗಳ ನಾಶ ಇವೆಲ್ಲ ಕುಜನ ಅದ್ಭುತ ರಾಜನ ಮತ್ತು ಮಂತ್ರಿಯ ನಾಶಕ್ಕೆ ಅರಿಷ್ಠ ಸೂಚಕ ಮನೆಯ ಯಜಮಾನನು ದೂರವಾಗುವ ಇದು ನಿಮಿತ್ತ ಗಳು ಬ್ರಾಹ್ಮಣನು ಪ್ರಾಣ ನಾಶಕ್ಕೂ ಶಕ್ತ ವಾಗುವುದು ಅತಿ ಕ್ರೂರವಾದ ಇದು ನಿಮಿತ್ತ ಗಳಿಗೆ ಅಂಗಾರಕನ ಕಾರಣನೆಂದು ಅದರ ಶಾಂತಿಗಾಗಿ ಅಂಗಾರಕನ ಅನ್ನು ಉದ್ದೇಶಿಸಿ ಕೆಂಪಾದ ಅನ್ನವನ್ನು ಮೊಸರು ಹಾಲು ತುಪ್ಪ ಇವುಗಳ ಜೊತೆಯಲ್ಲಿ ಕಗ್ಗಲಿ ಸಮಿತ್ತುಗಳನ್ನು ಎಂಬ ಮಂತ್ರದಿಂದ ಕ್ರಮವಾಗಿ 10,000 ಗಳನ್ನು ಮಾಡಬೇಕು ಆಮೇಲೆ ಮೂರು ಜನ ಬ್ರಾಹ್ಮಣರಿಗೆ ಭೋಜನ ಮಾಡಿಸಿ ಸುವರ್ಣ ದಕ್ಷಿಣ ಕೊಡಬೇಕು ಹೀಗೆ ಮಾಡಿದ ಮೇಲೆ ಶಾಂತಿ ಉಂಟಾಗುವುದು ಈ ಸಂದರ್ಭದಲ್ಲಿ ಪುಸ್ತಕವನ್ನಾಗಲಿ ಫಲವನ್ನು ಆಗಲಿ ತುಪ್ಪದಿಂದ ಕೂಡಿದ ಮೊಸರನ್ನದ ದಕ್ಷಿಣೆ ಕೊಟ್ಟರೆ ಆನೆ ಕುದುರೆ ಎಮ್ಮೆ ಗೋವು ಹೆಂಡತಿ-ಮಕ್ಕಳು ದ್ರವ್ಯ ಇವುಗಳನ್ನು ಕೊಡುವನು

ಪರಿಹಾರ

 ಅಂಗಾರಕನ ಮಂತ್ರಪೂರ್ವಕವಾಗಿ ಅಕ್ಷತೆಯನ್ನು ಹೋಮ ಮಾಡಿ ಶಕ್ತಿಯನ್ನು ರ ಕೊಟ್ಟು ಆ ಬಲಿ ಸಮರ್ಪಣೆ ಮಾಡಬೇಕು ಆಮೇಲೆ ಶಾಂತಿ ಉಂಟಾಗುವುದು ಬುಧನಿ ಗೋಸ್ಕರ ಚರುವನ್ನು ಮಾಡಿ ಮೊಸರು ಜೇನುತುಪ್ಪ ಇವುಗಳಿಂದ ನೆನೆಸಿದ ಉತ್ತರಣೆಯ ಸಮಿತ್ತುಗಳು ಅಂಬಕ ಎಂಬ ಮಂತ್ರದಿಂದ 10,000 ಚರುಗಳನ್ನು ಬುಧವಾರದ ದಿನದಲ್ಲಿ ಭಕ್ತಿಯಿಂದ ಮಾಡಬೇಕು ಪ್ರೀತಿಗೋಸ್ಕರ ಸುವರ್ಣವನ್ನು ಹೆಚ್ಚು ಕೊಡುವ ಹಾಲು ಮಂತ್ರಶಕ್ತಿ ದಕ್ಷಿಣೆಯನ್ನು ಮಾಡಬೇಕು ಮುದ್ದ ಪ್ರೀತಿಗೋಸ್ಕರ ಸುವರ್ಣವನ್ನು ಹೆಚ್ಚು ಹಾಲು ಕೊಡುವ ಹಸುವನ್ನು ದಾನ ಮಾಡಬೇಕು ಮನೆಯಂಗಳದಲ್ಲಿ ಯಾವಾಗಲಾದರೂ ಉತ್ತಮವಾದ ಹಣ್ಣುಗಳು ಕಂಡುಬಂದರೆ ಸಮಸ್ತ ಆಭರಣಗಳಿಂದ ಅಲಂಕೃತಗೊಂಡಿದ್ದು ಕೃಶವಾದ ಶರೀರವುಳ್ಳ ಸ್ತ್ರೀಯು ಮರೆಯಾದರು ಆಕಸ್ಮಿಕ ಮನೆಯಲ್ಲಿ ಇರುವಂತಿಗೆ ಹೂ ಬಿಟ್ಟಿರುವುದರಿಂದ ಉಂಟಾಗಿದೆ ಎಂದು ಉಂಟಾಗುವುದೆಂದು ತಿಳಿಯಬೇಕು ದೇಶದಲ್ಲಿ ನಗರದಲ್ಲಿ ಅಥವಾ ಗ್ರಾಮದಲ್ಲಿ ಅರಣ್ಯ ಪ್ರಾಣಿಗಳನ್ನು ತಂದು ಬಂಧನದಲ್ಲಿಡುವ ಸರ್ಪವನ್ನು ಮಾಂಸವನ್ನು ತಂದಿರುವುದನ್ನು ಕಂಡರೆ ಮನೆಯಲ್ಲಿ ಮರಣ ಸಂಭವಿಸುವುದನ್ನು ದೇಶಕ್ಕೆ ಅನಿಷ್ಠ ವಾಗುವುದನ್ನು ಸೂಚಿಸುವುದು ಪರಿಹಾರ ಹಗಲಿನಲ್ಲಿ ಕೆಟ್ಟ ಸ್ಥಿತಿಯನ್ನು ಕಂಡರೆ 10,000 ಹೋಮವನ್ನು ಮಾಡಬೇಕು ಸಂಧ್ಯಾಕಾಲದಲ್ಲಿ ಕಂಡರೆ ಅದರ ಎರಡರಷ್ಟು ಎಂದರೆ 20001 ಮಾಡಬೇಕು ನಡುರಾತ್ರಿ ಕಂಡರೆ ಅದರ ನಾಲ್ಕರಷ್ಟು ಎಂದರೆ 40000 ಮಾಡಬೇಕು

 भविष्य पुराण संपदा आरो अध्याय पता हीरो कोरोना वायरस माहिती

Veda mantras mp3 web site all 4 Veda mantras

http://iish.org/